hard court
ನಾಮವಾಚಕ

(ಟೆನಿಸ್‍ ಆಟದ ವಿಷಯದಲ್ಲಿ) ಗಟ್ಟಿ – ಕೋರ್ಟು, ಅಂಗಳ; (ಕಲ್ಲರಗು, ಜಲ್ಲಿ, ಗಾರೆ, ಮೊದಲಾದವನ್ನು ಹಾಕಿ) ಗಟ್ಟಿಸಿದ ಟೆನಿಸ್‍ ಕಣ.